Lok Sabha Elections 2019: ವೋಟ್ ಗಾಗಿ ಮಂಡ್ಯ ಜನತೆಗೆ ಹಣ ಹಂಚಲು ಮುಂದಾದ ರಾಜಕೀಯ ಪಕ್ಷಗಳು | Oneindia Kannada

2019-04-17 518

Loksabha elections 2019: Is political party offering one thousand rupees per vote in Mandya? Election for this high voltage seat is on April 18th.

ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದಿರುವ, ಹೈವೋಲ್ಟೇಜ್ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ರಾಜ್ಯದ ಮೊದಲ ಹಂತದಲ್ಲಿ, ಗುರುವಾರ (ಏ 18) ದಂದು ನಡೆಯಲಿದೆ. ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿರುವುದರಿಂದ, ಹಲವು ಮತಗಟ್ಟೆಗಳನ್ನು 'ಸೂಕ್ಷ್ಮ' ಎಂದು ಗುರುತಿಸಲಾಗಿದೆ. ಒಂದೊಂದು ಗ್ರಾಮಕ್ಕೆ ಮನೆಯಲ್ಲಿ ಇರುವ ಸದಸ್ಯರ ಸಂಖ್ಯೆಯನ್ನು ಆಧರಿಸಿ ಇಷ್ಟೂಂತಾ ದುಡ್ಡು ಹಂಚಲಾಗುತ್ತಿದೆ.

Videos similaires